¡Sorpréndeme!

ಮೆಟ್ರೋ ನೌಕರರ ಬೇಡಿಕೆಗಳನ್ನ ಈಡೇರಿಸಿದ ಬಿ ಎಂ ಆರ್ ಸಿ ಎಲ್ | ಆ ಬೇಡಿಕಗಳೇನು? | Oneindia Kannada

2018-06-28 119 Dailymotion

BMRCL has filed affidavit before high court saying that the employees demands were fulfilled and issued notification too. Earlier the corporation had sought stay for strike called by association of metro employees.

ನಮ್ಮ ಮೆಟ್ರೋ ನೌಕರರ ಸಾಕಷ್ಟು ಬೇಡಿಕೆಗಳ ಈಡೇರಿಕೆಗೆ ಸಮ್ಮತಿ ಸೂಚಿಸಲಾಗಿದ್ದು, ಆ ಕುರಿತು ಜೂನ್‌ 22ರಂದು ಆದೇಶವನ್ನೂ ಹೊರಡಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಹೈಕೋರ್ಟ್‌ಗೆ ತಿಳಿಸಿದೆ.